ಜಾರಿ ದಿನಾಂಕ: 01 ನವ್ಹಂಬರ್ 2026Effective date: 16 October 2026
| ಸೇವೆ | ಸ್ಥಿತಿ | ಮರುಪಾವತಿ |
|---|---|---|
| ಜನ್ಮದಿನ ಶುಭಾಶಯ | ಪ್ರಸಾರಕ್ಕೆ ಕನಿಷ್ಠ 3 ಕೆಲಸದ ದಿನ ಮುಂಚೆ ರದ್ದು; ಕಂಟೆಂಟ್/ಡಿಸೈನ್ ಮಾಡಿದ್ದರೆ | ಕಂಟೆಂಟ್/ಡಿಸೈನ್ ಶುಲ್ಕ + 10% ಸೇವಾ ಶುಲ್ಕ ಕಡಿತ |
| ಅದೇ, ಕಂಟೆಂಟ್/ಡಿಸೈನ್ ಮಾಡಿಲ್ಲದಿದ್ದರೆ | 10% ಸೇವಾ ಶುಲ್ಕ ಕಡಿತ | |
| ಪ್ರಸಾರಕ್ಕೆ 3 ಕೆಲಸದ ದಿನಕ್ಕಿಂತ ಕಡಿಮೆ ಇರುವಾಗ | ಮರುಪಾವತಿ ಇಲ್ಲ | |
| ಜಾಹೀರಾತು | ಪ್ರಸಾರ ಶುರುವಾಗುವ ಮೊದಲು ರದ್ದು; ಕಂಟೆಂಟ್/ಡಿಸೈನ್ ಮಾಡಿದ್ದರೆ | ಕಂಟೆಂಟ್/ಡಿಸೈನ್ ವೆಚ್ಚ + 10% ಸೇವಾ ಶುಲ್ಕ ಕಡಿತ |
| ಅದೇ, ಕಂಟೆಂಟ್/ಡಿಸೈನ್ ಮಾಡಿಲ್ಲದಿದ್ದರೆ | 10% ಸೇವಾ ಶುಲ್ಕ ಕಡಿತ | |
| ಪ್ರಸಾರ ಶುರುವಾದ ನಂತರ | ಮರುಪಾವತಿ ಇಲ್ಲ (ಪ್ರಸಾರ ನಿಲ್ಲಿಸಲು ಕೋರಬಹುದು) | |
| ದೇಣಿಗೆ | ಸ್ವಯಂಪ್ರೇರಿತ ದೇಣಿಗೆ | ಮರುಪಾವತಿ ಇಲ್ಲ; ತಪ್ಪಾಗಿ / ಎರಡು ಬಾರಿ ಪಾವತಿಯಾದರೆ ಮಾತ್ರ ಮರುಪಾವತಿ |
ದೇಣಿಗೆ ಸ್ವಯಂಪ್ರೇರಿತ ಕೊಡುಗೆ; ಸಾಮಾನ್ಯವಾಗಿ ಮರುಪಾವತಿ ಇರುವುದಿಲ್ಲ. ಆದರೆ ಒಂದೇ ದೇಣಿಗೆ ಎರಡು ಬಾರಿ ಕಡಿತವಾದರೆ, ತಾಂತ್ರಿಕ ತಪ್ಪಿನಿಂದ ಹೆಚ್ಚಿನ ಮೊತ್ತ ಪಾವತಿಯಾದರೆ ಅಥವಾ ನಿಮ್ಮ ಒಪ್ಪಿಗೆ ಇಲ್ಲದೆ ಪಾವತಿಯಾದರೆ, ಪಾವತಿ ದಿನಾಂಕದಿಂದ 7 ದಿನದೊಳಗೆ ವಹಿವಾಟು ಸಂಖ್ಯೆಯೊಂದಿಗೆ ತಿಳಿಸಿ; ಪರಿಶೀಲಿಸಿ ಮರುಪಾವತಿಸುತ್ತೇವೆ.
ಈ ಕೆಳಗಿನ ಇಮೇಲ್ ಅಥವಾ ಫೋನ್ ಮೂಲಕ ಕೋರಿಕೆ ಕಳುಹಿಸಿ. ಜೊತೆಗೆ ನಿಮ್ಮ ಹೆಸರು, ಫೋನ್, ಆರ್ಡರ್/ವಹಿವಾಟು ಸಂಖ್ಯೆ, ಸೇವೆಯ ಪ್ರಕಾರ ಮತ್ತು ಕಾರಣ ತಿಳಿಸಿ. ಜಾಹೀರಾತುದಾರರು ಲಿಖಿತ (ಇಮೇಲ್) ಕೋರಿಕೆ ನೀಡಿದರೆ ಉತ್ತಮ.
ಪಾವತಿ ಗೇಟ್ವೇ (ಉದಾ: Razorpay) ವಿಧಿಸುವ ವಹಿವಾಟು ಶುಲ್ಕವನ್ನು ಗೇಟ್ವೇ ಮರಳಿಸದಿದ್ದರೆ, ಅದನ್ನು ಮರುಪಾವತಿ ಮೊತ್ತದಿಂದ ಕಡಿತಗೊಳಿಸಬಹುದು.
ಸೇವೆ ನೀಡಲು ನಮ್ಮ ಕಡೆಯಿಂದ ಸಾಧ್ಯವಾಗದಿದ್ದರೆ (ಉದಾ: ತಾಂತ್ರಿಕ ಕಾರಣದಿಂದ ಪ್ರಸಾರ ಸಾಧ್ಯವಾಗದಿದ್ದರೆ) ನಿಮ್ಮ ಒಪ್ಪಿಗೆಯೊಂದಿಗೆ ದಿನಾಂಕ ಬದಲಿಸುತ್ತೇವೆ ಅಥವಾ ಪೂರ್ಣ ಮೊತ್ತ ಮರುಪಾವತಿಸುತ್ತೇವೆ.
ದೀಪ ಸಮಾಜ ಸೇವಾ ಕೇಂದ್ರ (ರಿ)
ಗ್ರಾಮೀಣ ಭಾರತಿ 90.4 FM – Voice Of Kishkindha
ವಿವೇಕಾನಂದ ಕಾಲೋನಿ, ಕೆಎಸ್ಆರ್ಟಿಸಿ ಬಸ್ಟ್ಯಾಂಡ್ ಹಿಂಭಾಗ,
ಗಂಗಾವತಿ – 583227, ಕೊಪ್ಪಳ ಜಿಲ್ಲೆ, ಕರ್ನಾಟಕ
ಇಮೇಲ್: info@graminbharati.com
ಫೋನ್: +91 94490 15757 · +91 08533 466722
ಈ ನೀತಿಯನ್ನು ನವೀಕರಿಸಬಹುದು; ಬದಲಾವಣೆ ಇದ್ದರೆ ಮೇಲಿನ ದಿನಾಂಕ ಬದಲಾಗುತ್ತದೆ. ಹೊಸ ನೀತಿ ಬದಲಾವಣೆಯ ನಂತರದ ಆರ್ಡರ್ಗಳಿಗೆ ಅನ್ವಯ. ನೋಡಿ: ಗೌಪ್ಯತಾ ನೀತಿ
| Service | Situation | Refund |
|---|---|---|
| Birthday wish | Cancelled at least 3 working days before broadcast; content/design already created | Content/design charges + 10% service charge deducted |
| Same, content/design not created | 10% service charge deducted | |
| Less than 3 working days before broadcast | No refund | |
| Advertising | Cancelled before broadcast starts; content/design created | Content/design cost + 10% service charge deducted |
| Same, content/design not created | 10% service charge deducted | |
| After broadcast has started | No refund (you may request to stop the broadcast) | |
| Donation | Voluntary donation | No refund; refunded only if paid by mistake or charged twice |
Donations are voluntary contributions and are generally non-refundable. However, if the same donation is charged twice, a larger amount is paid due to a technical error, or a payment is made without your consent, tell us within 7 days of payment with the transaction ID; we will verify and refund.
Send your request by email or phone below, with your name, phone, order/transaction ID, type of service and reason. Advertisers are encouraged to send a written (email) request.
If the payment gateway (e.g., Razorpay) does not return its transaction fee, that fee may be deducted from the refund amount.
If we are unable to provide the service (e.g., a broadcast cannot go ahead for technical reasons), we will reschedule with your consent or refund the full amount.
Deepa Samaja Seva Kendra (Regd.)
Gramin Bharati 90.4 FM – Voice Of Kishkindha
Vivekananda Colony, behind KSRTC Bus Stand,
Gangavathi – 583227, Koppal District, Karnataka, India
Email: info@graminbharati.com
Phone: +91 94490 15757 · +91 08533 466722
We may update this policy; the date at the top will change. Changes apply to orders placed after the change. See also our Privacy Policy.